Trending Now

ಮತಪೆಟ್ಟಿಗೆಯ ಸ್ಟ್ರಾಂಗ್ ರೂಂ ನಲ್ಲಿ ಭದ್ರತಾ ಲೋಪ

ರಾಜ್ಯದಲ್ಲಿ ನಡೆದ ಮೊದಲ ಹಂತದ ಲೋಕಸಭಾ ಚುನಾವಣೆ ಎಪ್ರಿಲ್ 26ರಂದು ನಡೆಯಿತು ಅಂದು ನಡೆದ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣಾ ವ್ಯಾಪ್ತಿಯ ಎಲ್ಲ ಎಂಟು ವಿಧಾನಸಭಾ ಕ್ಷೇತ್ರ ಮತಯಂತ್ರಗಳನ್ನ ಚಿಕ್ಕಬಳ್ಳಾಪುರ ಹೊರವಲಯದಲ್ಲಿರುವ ಇರುವ ನಾಗಾರ್ಜುನ ಕಾಲೇಜಿನಲ್ಲಿನ ಬದ್ರತಾ ಕೊಠಡಿಗಳಲ್ಲಿ ಬದ್ರಪಡಿಸಲಾಗಿದೆ ಆದ್ರೆ ಮಳೆ ಕಾರಣವೋ ಎನೋ ಗೊತ್ತಿಲ್ಲ ಸ್ಟಾಂಗ್ ರೂಮ್…

ಶಿಡ್ಲಘಟ್ಟ ತಾ.ಪಂಚಾಯಿತಿ ಇಒ ಮುನಿರಾಜು ಲೋಕಾಯುಕ್ತ ಬಲೆಗೆ

ಚಿಕ್ಕಬಳ್ಳಾಪುರ: ಭೂ ಪರಿವರ್ತಿತ ಜಮೀನಿನ ನಕ್ಷೆ ಮಂಜೂರಾತಿಗೆ ಅನುಮೋದನೆ ನೀಡಲು ೧.೫ ಲಕ್ಷ ರೂ.ಲಂಚ ಪಡೆಯುತ್ತಿದ್ದಾಗ ಶಿಡ್ಲಘಟ್ಟ ತಾಲೂಕು ಪಂಚಾಯಿತಿ ಇಒ ಜಿ.ಮುನಿರಾಜ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿ ಘಟ್ಟಮಾರನಹಳ್ಳಿಯ ನಂಜೇಗೌಡ ಅವರು ತಮ್ಮ ೩೯…

ರಾಜಮಂಡ್ರಿಗೆ ಡಾ.ಕೆ.ಸುಧಾಕರ್ ಚುನಾವಣಾ ಉಸ್ತುವಾರಿಯಾಗಿ ನೇಮಕ

ರಾಜಮಂಡ್ರಿಗೆ ಡಾ.ಕೆ.ಸುಧಾಕರ್ ಚುನಾವಣಾ ಉಸ್ತುವಾರಿಯಾಗಿ ನೇಮಕ ಎನ್‌ಟಿಆರ್ ಪುತ್ರಿ ಸ್ಪರ್ಧಿಸಿರುವ ಆಂದ್ರದ ರಾಜಮಂಡ್ರಿ ಕ್ಷೇತ್ರ ಆಂಧ್ರಪ್ರದೇಶದ ಬಿಜೆಪಿ ರಾಜ್ಯಧ್ಯಕ್ಷೆ ಎನ್‌ಟಿಆರ್ ಪುತ್ರಿ ಪುರಂದೇಶ್ವರಿ ಸ್ಪರ್ಧೆ ಮಾಡಿರುವ ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಉಸ್ತುವಾರಿಯನ್ನಾಗಿ ಮಾಜಿ ಸಚಿವ ಡಾ.ಕೆ.ಸುಧಾಕರ್‌ರವರನ್ನು ನೇಮಿಸಿ ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ…

ಕುಡಿದ ಮತ್ತಿನಲ್ಲಿ ಬಾರ್ ಕ್ಯಾಷಿಯರ್ ಮೇಲೆ ಮಾಜಿ ಸೈನಿಕ ಸೇರಿದಂತೆ ನಾಲ್ವರಿಂದ ಮಾರಣಾಂತಿಕ ಹಲ್ಲೆ,

[video width="848" height="478" mp4="https://janasakshi.com/wp-content/uploads/2024/04/WhatsApp-Video-2024-04-28-at-10.08.28-PM.mp4"][/video] ಕುಡಿದ ಮತ್ತಿನಲ್ಲಿ ಬಾರ್ ಕ್ಯಾಷಿಯರ್ ಮೇಲೆ ಮಾಜಿ ಸೈನಿಕ ಸೇರಿದಂತೆ ನಾಲ್ವರಿಂದ ಮಾರಣಾಂತಿಕ ಹಲ್ಲೆ,ಕೋಲಾರ ನಗರದ ಬಂಗಾರಪೇಟೆ ಸರ್ಕಲ್ ನಲ್ಲಿರುವ ಸಾಮ್ರಾಟ್ ಅಶೋಕ್ ಬಾರ್ ನಲ್ಲಿ ನಡೆದ ಘಟನೆ, ಕ್ಯಾಷಿಯರ್ ಶೇಷಗಿರಿ ನಾಯಕ್, ಶಣ್ಮುಖ ಮೇಲೆ ಮಾರಣಾಂತಿಕ ಹಲ್ಲೆ, ಮಾಜಿ ಸೈನಿಕ ಸೇರಿದಂತೆ…

ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಹೆಸರು ತರೋದು ಏಕೆ ಎಂದ ಹೆಚ್.ಡಿ.ಕೆ….!

ಸದ್ಯ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸುತ್ತಿರುವ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್,ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಯಾರೇ ತಪ್ಪು ಮಾಡಿದರೂ ಶಿಕ್ಷೆ ಅನುಭವಿಸಬೇಕು. ಈ ಮಧ್ಯೆ ಕುಟುಂಬದ ಹೆಸರು ತರೋದು ಏಕೆ ಎಂದು ಹೆಚ್,ಡಿ.ಕೆ. ಕಿಡಿಕಾರಿದ್ದಾರೆ.ರಾಜ್ಯದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್ ಡ್ರೈವ್…

ದಾರಿ ತಪ್ಪಿದ ಮೊಮ್ಮಗನನ್ನು ಪಕ್ಷದಿಂದಲೇ ಉಚ್ಛಾಟನೆ ಮಾಡಿದ ಹೆಚ್.ಡಿ.ದೇವೇಗೌಡ!

ಹಾಸನ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆಯ ಪೆನ್ ಡ್ರೈವ್ ಪ್ರಕರಣ ದೇಶಾದ್ಯಂತ ಸುದ್ದಿಯಾಗುತ್ತಿದ್ದಂತೆಯೇ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡ ತಮ್ಮ ಮೊಮ್ಮಗ, ಹಾಸನ ಸಂಸದ ಪ್ರಜ್ವಲ್ ರೇವಣ್ಣನನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ.ಪ್ರಜ್ವಲ್ ರೇವಣ್ಣ ಪ್ರಕರಣದಿಂದಾಗಿ ಜೆಡಿಎಸ್ ಪಕ್ಷ ಮಾತ್ರವಲ್ಲದೇ ರಾಜ್ಯದ ಎನ್ ಡಿಎ ಮೈತ್ರಿ ಕೂಟಕ್ಕೆ ಭಾರೀ…

ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಂತೆ ಸಹಕಾರ ಸಚಿವ ಕೆ.ಏನ್.ರಾಜಣ್ಣ ಮನವಿ

ಬಾಗೇಪಲ್ಲಿ:ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್‌ ಅವರ ದರ್ಪ,ದಬ್ಬಾಳಿಕೆಯ ಪ್ರತಿಫಲವಾಗಿ ವಿಧಾನಸಭಾ ಚುನಾವಣೆಯಲ್ಲಿ ಜನ ಅವರನ್ನು ತಿರಸ್ಕರಿಸಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಲಕ್ಷಾಂತರ ಜನರ ಕಣ್ಣಲ್ಲಿ ನೀರು ಹಾಕಿಸಿದ್ದರಿಂದ ಇಂದು ಅವರು ಅಳುವ ಪರಿಸ್ಥಿತಿ ಬಂದಿದೆ’ ಎಂದು ಸಹಕಾರ ಸಚಿವ ಕೆ. ಏನ್. ರಾಜಣ್ಣ ತಿಳಿಸಿದ್ದಾರೆ.ಪಟ್ಟಣದ ಹೊರವಲಯದ ಎಸ್. ಎಲ್. ಏನ್.…

ಮತದಾರರಿಂದ ಉತ್ತಮ ಸ್ಪಂದನೆ-ಮನೆ ಮನೆ ಪ್ರಚಾರ ವೇಳೆ ಪ್ರೀತಿಸುಧಾಕರ್ ಹೇಳಿಕೆ

ಎನ್ ಡಿ ಎ ಅಭ್ಯರ್ಥಿ ಸುಧಾಕರ್ ಪತ್ನಿ ಪ್ರೀತಿ ಸುಧಾಕರ್ ಮನೆ ಮನೆ ಪ್ರಚಾರ ಮುಂದುವರೆಸಿದ್ದು, ಪ್ರೀತಿ ಸುಧಾಕರ್ ಜತೆಗೆ ಅವರ ನಾಧಿನಿ ಸ್ವಾತಿ, ಸಹೋದರಿ ಅಶ್ವಿನಿ ಸಹ ಮತಯಾಚನೆಗೆ ಮುಂದಾಗಿದ್ದಾರೆ. ಪ್ರತಿ ಮನೆಯಲ್ಲೂ ಸುಧಾಕರ್ ಪರ ಬೆಂಬಲ ಇದೆ ಎಂದು ಪ್ರೀತಿ ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಯುಗಾದಿ…

ಶಿಡ್ಲಘಟ್ಟ ಕಾಂಗ್ರೆಸ್‌ನಲ್ಲಿ ಮುಂದುವರೆದ ಬಣ ರಾಜಕೀಯ, ಹೈಕಮಾಂಡ್‌ಗೂ ಜಗ್ಗದ ರಾಜೀವ್‌ಗೌಡ

ಶಿಡ್ಲಘಟ್ಟದ ಕಾಂಗ್ರೆಸ್ ಪಾಲಿಗೆ ಸಧ್ಯಕ್ಕೆ ರಾಜೀವ್‌ಗೌಡರೆ ನಾಯಕರು. ಇದೀಗ ಪುಟ್ಟು ಆಂಜಿನಪ್ಪ ಅವರು ಕಾಂಗ್ರೆಸ್‌ಗೆ ಸೇರ್ಪಡೆ ಆಗಿದ್ದಾರೆ. ಇಬ್ಬರೂ ನಾಯಕರನ್ನು ಒಟ್ಟುಗೂಡಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆಯಾದರೂ ಸಧ್ಯಕ್ಕೆ ಇಬ್ಬರೂ ನಾಯಕರನ್ನು ಒಗ್ಗೂಡಿಸುವ ಯತ್ನ ಸಫಲವಾಗಿಲ್ಲ. ಹಾಗಾಗಿ ಬಣ ರಾಜಕೀಯ ಮುಂದುವರೆದಿದೆ.ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಪಾಲಿಗೆ ಕಳೆದ ನಾಲ್ಕು ದಶಕಗಳಿಂದಲೂ…

ಡಿ.ಕೆ.ಶಿವಕುಮಾರ್ ಒಕ್ಕಲಿಗ ನಾಯಕರಲ್ಲ-ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕೆ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಕ್ಕಲಿಗ ನಾಯಕರಲ್ಲ, ಯಾಕೆ ಎಂದರೆ, ಅವರು ಕುಕ್ಕರ್ ಬಾಂಬ್ ಹಾಕಿದ ಮುಸ್ಲೀಂ ನಾಯಕನನ್ನು ನನ್ನ ಬ್ರದರ್ ಎಂದವರು ವಕ್ಕಲಿಗ ನಾಯಕರಾಗಲು ಸಾಧ್ಯ ಎಂದು ಬಿಜೆಪಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಟೀಕಿಸಿದರು.ಕೋಲಾರ ಹೊರ ವಲಯದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ…