Trending Now

ಕಾರ್ಮಿಕರು ದುಷ್ಟಗಳ ದಾಸರಾಗಬೇಡಿ-ಹಿರಿಯ ವಕೀಲ ಎ.ಜಿ. ಸುಧಾಕರ್

ಕಾರ್ಮಿಕರು ದಿನಪೂರ್ತಿ ಕಷ್ಟಪಟ್ಟು ದುಡಿದ ಹಣದಿಂದ ಕಾರ್ಮಿಕರು ದುಶ್ಚಟಗಳಿಗೆ ಶ್ರಮವನ್ನ ಬಲಿ ಮಾಡಬೇಡಿ ಎಂದು ಹಿರಿಯ ವಕೀಲ ಹಾಗೂ ಕಾನೂನು ಸಲಹೆಗಾರ ಎ.ಜಿ. ಸುಧಾಕರ್ ಅವರು ಸಲಹೆ ನೀಡಿದರು.ಪಟ್ಟಣದ ವೆಂಕಟೇಶ್ವರ ಚಿತ್ರಮಂದಿರ ಪಕ್ಕದಲ್ಲಿ ಇರುವ ದ್ವಾರಕಾ ಫಕ್ಷನ್ ಹಾಲ್ ನಲ್ಲಿ ಭಾಗ್ಯನಗರ ಕಟ್ಟಡ ಕಾರ್ಮಿಕರ ಒಕ್ಕೂಟದ ಉದ್ಘಾಟನಾ ಹಾಗೂ…

ನೀರಿಗಾಗಿ ಖಾಲಿ ಕೊಡ ಹಿಡಿದು ಪ್ರತಿಭಟಿಸಿದ ಮಹಿಳೆಯರು

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರೀಬಿದನೂರು ತಾಲ್ಲೂಕಿನ ಇಡಗೂರು ಗ್ರಾಮ ಪಂಚಾಯಿತಿ ೨ ನೇ ವಾರ್ಡ್ ನಲ್ಲಿ ಯುಗಾದಿ ಹಬ್ಬದ ದಿನ ಬಂದಿದ್ದ ನೀರು ಇಲ್ಲಿಯವರೆಗೂ ಬಂದಿಲ್ಲ ಎಂದು ಗ್ರಾಮದ ಮಹಿಳೆಯರು ಪಿಡಿಒ ಮತ್ತು ಸದಸ್ಯರ ವಿರುದ್ಧ ಪಂಚಾಯತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಗೌರಿಬಿದನೂರು ಇಡಗೂರ ಗ್ರಾಮದಲ್ಲಿ ಒಂದೇ ದಿನ…

ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ಸಾವು

ಚಿಕ್ಕಬಳ್ಳಾಪುರ:ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕು ಅಬ್ಲೂಡು ಗ್ರಾಮ ಪಂಚಾಯಿತಿ ಕೆಂಪನಹಳ್ಳಿಯಲ್ಲಿ ಮಂಗಳವಾರ ಊರ ಜಾತ್ರೆ ನಡೆದಿದ್ದು ಊರ ಜಾತ್ರೆಯಲ್ಲಿ ಒಂದು ಕಡೆ ಸೇರಿದ್ದ ಇಬ್ಬರು ಸಹಪಾಠಿಗಳು ಕೃಷಿಹೊಂಡದಲ್ಲಿ ಈಜಲು ಹೋಗಿದ್ದು ಮೇಲೆ ಬಾರದೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕೆಂಪನಹಳ್ಳಿಯ ೧೫ ವರ್ಷದ ನಿತಿನ್ ಕುಮಾರ್ ಮತ್ತು ಚಿಕ್ಕಬಳ್ಳಾಪುರ ತಾಲೂಕು…

ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಬಿಸಿಗಾಳಿ

ಬಿಸಿಲಿನ ತಾಪಮಾನ ಹೆಚ್ಚಾಗಿ ಎಲ್ಲೆಡೆ ಬಿಸಿಗಾಳಿ ಬೀಸುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದೇಶದ ಪೂರ್ವ ಭಾಗ ಹಾಗು ದಕ್ಷಿಣ ಭಾಗದಲ್ಲಿ ಇನ್ನು ೫ ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ…