ಧನ್ಯವಾದ ಸಮರ್ಪಣಾ ಹಾಗೂ ಶ್ರಮ ಪರಿಹಾರದ ಕಾರ್ಯಕ್ರಮ


ಚಿಕ್ಕಬಳ್ಳಾಪುರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾದ ಶ್ರೀ ರಾಮಲಿಂಗಪ್ಪರವರ ಅಧ್ಯಕ್ಷತೆಯಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಲೋಕಸಭಾ ಚುನಾವಣೆಯ ಧನ್ಯವಾದ ಸಮರ್ಪಣಾ ಹಾಗೂ ಶ್ರಮ ಪರಿಹಾರದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ. ಡಾ.ಕೆ.ಸುಧಾಕರ್ ರವರು, ಶ್ರೀ. ಸಿ.ಮುನಿರಾಜು ರವರು, ಶ್ರೀ. ಕೋನಪ್ಪರೆಡ್ಡಿ ರವರು, ಶ್ರೀ. ಶಿವಾರೆಡ್ಡಿ ರವರು, ಶ್ರೀ. ಹರಿನಾಥ್ ರೆಡ್ಡಿ ರವರು, ಶ್ರೀ. ನರಸಿಂಹನಾಯ್ಡು ರವರು, ಶ್ರೀ. ಲಕ್ಷ್ಮೀ ನಾರಾಯಣ್ ರವರು, ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು, ಬಿಜೆಪಿ ಹಾಗೂ ಜೆ.ಡಿ.ಎಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ದೇಶ