ಕುಡಿದ ಮತ್ತಿನಲ್ಲಿ ಬಾರ್ ಕ್ಯಾಷಿಯರ್ ಮೇಲೆ ಮಾಜಿ ಸೈನಿಕ ಸೇರಿದಂತೆ ನಾಲ್ವರಿಂದ ಮಾರಣಾಂತಿಕ ಹಲ್ಲೆ,


ಕುಡಿದ ಮತ್ತಿನಲ್ಲಿ ಬಾರ್ ಕ್ಯಾಷಿಯರ್ ಮೇಲೆ ಮಾಜಿ ಸೈನಿಕ ಸೇರಿದಂತೆ ನಾಲ್ವರಿಂದ ಮಾರಣಾಂತಿಕ ಹಲ್ಲೆ,ಕೋಲಾರ ನಗರದ ಬಂಗಾರಪೇಟೆ ಸರ್ಕಲ್ ನಲ್ಲಿರುವ ಸಾಮ್ರಾಟ್ ಅಶೋಕ್ ಬಾರ್ ನಲ್ಲಿ ನಡೆದ ಘಟನೆ, ಕ್ಯಾಷಿಯರ್ ಶೇಷಗಿರಿ ನಾಯಕ್, ಶಣ್ಮುಖ ಮೇಲೆ ಮಾರಣಾಂತಿಕ ಹಲ್ಲೆ, ಮಾಜಿ ಸೈನಿಕ ಸೇರಿದಂತೆ 4 ಮಂದಿ ಗ್ಯಾಂಗ್ ನಿಂದ ಹಲ್ಲೆ, ಹಲ್ಲೆಗೆ ಒಳಗಾದ ಶೇಷಗಿರಿ ನಾಯಕ್, ಶಣ್ಮುಖ ಎಸ್ ಎನ್ ಆರ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ, ಹಲ್ಲೆ ಮಾಡಿದ ತಾಲೂಕಿನ ಮೂರಂಡಹಳ್ಳಿ ನಿವಾಸಿಗಳಾದ ಮಾಜಿ ಸೈನಿಕ ಗೋವಿಂದು, ಪ್ರವೀಣ್, ನವೀನ್, ನಾರಾಯಣಸ್ವಾಮಿ ಪೊಲೀಸರ ವಶಕ್ಕೆ,ಕೋಲಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲು,

Breaking news ಕ್ರೈಂ ತಾಲ್ಲೂಕು ಸುದ್ದಿ ರಾಜಕೀಯ ರಾಜ್ಯ ಸುದ್ದಿ