ಮತದಾರರಿಂದ ಉತ್ತಮ ಸ್ಪಂದನೆ-ಮನೆ ಮನೆ ಪ್ರಚಾರ ವೇಳೆ ಪ್ರೀತಿಸುಧಾಕರ್ ಹೇಳಿಕೆ


ಎನ್ ಡಿ ಎ ಅಭ್ಯರ್ಥಿ ಸುಧಾಕರ್ ಪತ್ನಿ ಪ್ರೀತಿ ಸುಧಾಕರ್ ಮನೆ ಮನೆ ಪ್ರಚಾರ ಮುಂದುವರೆಸಿದ್ದು, ಪ್ರೀತಿ ಸುಧಾಕರ್ ಜತೆಗೆ ಅವರ ನಾಧಿನಿ ಸ್ವಾತಿ, ಸಹೋದರಿ ಅಶ್ವಿನಿ ಸಹ ಮತಯಾಚನೆಗೆ ಮುಂದಾಗಿದ್ದಾರೆ. ಪ್ರತಿ ಮನೆಯಲ್ಲೂ ಸುಧಾಕರ್ ಪರ ಬೆಂಬಲ ಇದೆ ಎಂದು ಪ್ರೀತಿ ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಯುಗಾದಿ ಹಬ್ಬಕ್ಕೆಂದು ಪ್ರಚಾರಕ್ಕೆ ಬ್ರೇಕ್ ಕೊಟ್ಟಿದ್ದ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ಇಂದು ಮತಬೇಟೆ ಶುರು ಮಾಡಿದ್ದಾರೆ. ಚಿಕ್ಕಬಳ್ಳಾಪುರ ಪ್ರಶಾಂತ ನಗರದಲ್ಲಿ ಎನ್ ಡಿ ಎ ಅಭ್ಯರ್ಥಿ ಡಾ ಕೆ.ಸುಧಾಕರ್ ಗೆ ಮತನೀಡಿ ಗೆಲ್ಲಿಸುವಂತೆ ಅವರ ಪತ್ನಿ ಪ್ರೀತಿ ಸುಧಾಕರ್ ಜತೆಗೆ ಅವರ ನಾಧಿನಿ ಸ್ವಾಮಿ ಹಾಗು ಸುಧಾಕರ್ ಸಹೊದರಿ ಅಶ್ವಿನಿಯವರು ಮತ ಕೇಳಲು ಮನೆ ಮನೆ ಸುತ್ತಿದರು.

Breaking news ತಾಲ್ಲೂಕು ಸುದ್ದಿ ರಾಜಕೀಯ ರಾಜ್ಯ ಸುದ್ದಿ