ರಂಗೇರಿದ ಮಂಡ್ಯ ಲೋಕಸಬಾ ಕ್ಷೇತ್ರ ಅಖಾಡ ಅಬ್ಬರದ ಪ್ರಚಾರದಲ್ಲಿ ತೊಡಗಿದ ಹೆಚ್.ಡಿ.ಕುಮಾರಸ್ವಾಮಿ

ರಂಗೇರಿದ ಮಂಡ್ಯ ಲೋಕಸಬಾ ಕ್ಷೇತ್ರ ಅಖಾಡ ಅಬ್ಬರದ ಪ್ರಚಾರದಲ್ಲಿ ತೊಡಗಿದ ಹೆಚ್.ಡಿ.ಕುಮಾರಸ್ವಾಮಿ

ಮಂಡ್ಯ ಲೋಕಸಭಾ ಅಖಾಡ ರಂಗೇರಿದ್ದು, ಮಂಡ್ಯ ಮೈತ್ರಿ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಈ ವೇಳೆ ಹೆಚ್.ಡಿ.ಕೆ ಅಭಿಮಾನಿ ಹಾಗೂ ಜೆಡಿಎಸ್ ಕಾರ್ಯಕರ್ತನೊಬ್ಬ ಚುನಾವಣಾ ಖರ್ಚಿಗೆ ೫೦೦ ರೂ ಕೊಟ್ಟು ಕೇಂದ್ರ ಸಚಿವರಾಗುವಂತೆ ಆಶೀರ್ವದಿಸಿದ್ದಾರೆ. ಹನಕೆರೆ ಗ್ರಾಮದ ಜೋಗಪ್ಪ ಎಂಬಾತ ಹಣಕೊಟ್ಟ ಅಭಿಮಾನಿ. ಮಂಡ್ಯದ ಖಾಸಗಿ ಹೋಟೆಲ್‌ಗೆ ಆಗಮಿಸಿದ್ದ ವೇಳೆ ಹೆಚ್‌ಡಿ ಕುಮಾರಸ್ವಮಿ ಕಾಲಿಗೆ ಬಿದ್ದು, ಜೋಗಪ್ಪ ಹಣ ನೀಡಿ,ಆಶೀರ್ವದಿಸಿದ್ದಾರೆ.

Breaking news ತಾಲ್ಲೂಕು ಸುದ್ದಿ ನಮ್ಮ ಚಿಕ್ಕಬಳ್ಳಾಪುರ ರಾಜಕೀಯ ರಾಜ್ಯ ಸುದ್ದಿ