ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಕಾರ್ಯಕರ್ತರ ಭೇಟಿ ಹಾಗು ಪೂರ್ವಬಾವಿ ಸಭೆ

ಬಾಗೇಪಲ್ಲಿ:ನಾಳೆ ಚುನಾವಣಾ ಉಸ್ತುವಾರಿ ಹಾಗು ಪ್ರಧಾನ ಕಾರ್ಯದರ್ಶಿ ರಾಜಾರಾಮ್ ಅಗರ್ವಾಲ್ ರವರು ಬಾಗೇಪಲ್ಲಿಗೆ ಆಗಮಿಸಿಲಿದ್ದು ಇದರ ಪ್ರಯುಕ್ತ ಬಾಗೇಪಲ್ಲಿ ಭೇಟಿ ಕೊಟ್ಟು ಸಿ. ಮುನಿರಾಜು ಮತ್ತು ಹಾಗು ಕಾರ್ಯಕರ್ತರ ಬಲಿ ಕೆಲ ವಿದ್ಯಾಮಾಣಗಳನ್ನು ವಿನಿಮಯ ಮಾಡಿಕೊಳ್ಳಲು ತಯಾರಿ ಹಾಗು ಇದರ ಜವಾಬ್ದಾರಿ ನಮ್ಮ ಸಿ.ಮುನಿರಾಜು ರವರಿಗೆ ನೀಡಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್ ತಿಳಿಸಿದರು. ಬಿಜೆಪಿ ಪಕ್ಷದಿಂದ ಲೋಕಸಭಾ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಕೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಒಟ್ಟು ಮೂರು ಸೆಟ್ಟು ನಾಮಿನೆಷನ್ ಸಲ್ಲಿಸಲಿದ್ದೇನೆ. ನಮ್ಮ ನಾಮ ಬಲದ ಪ್ರಕಾರವಾಗಿ ಪೊರೋಹಿತರ ಮಾರ್ಗದರ್ಶನದಂತೆ ಮೊದಲನೇ ನಾಮಪತ್ರ 1, ನೇ ತಾರೀಕು 12:20 ಸಲ್ಲಿಸಲಾಗಿದ್ದು ಮೂರು ನೇ ತಾರೀಖು 2 ನೇ ಸೆಟ್ಟು ಸಲ್ಲಿಸಲಿದ್ದೇನೆ ಅಧಿಕೃತವಾಗಿ 4ನೇ ತಾರೀಖು ನಮ್ಮ ರಾಜ್ಯ ನಾಯಕರಾದ ಆರ್. ಅಶೋಕ್, ಬಿ. ಎಸ್. ಯಡಿಯೂರಪ್ಪ ರವರ ಸಮ್ಮುಖದಲ್ಲಿ ಸಾವಿರಾರು ಕಾರ್ಯಕರ್ತರ ಮುಖಾಂತರ ನಾಮಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.

ನಮ್ಮ ಚಿಕ್ಕಬಳ್ಳಾಪುರ