ಕೆಆರ್ ಐಡಿಎಲ್ ಇಇ ಕಚೇರಿ ಮೇಲೆ ಲೋಕಯುಕ್ತ ದಾಳಿ

ಚಿಕ್ಕಬಳ್ಳಾಪುರ ನಗರದ ಡಿವೈನ್ ಸಿಟಿಯಲ್ಲಿರುವ ಕೆ ಆರ್ ಐ ಡಿ ಎಲ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಮಾಡಿ ಧಾಖಲೆಗಳ ಪರಿಶೀಲನೆ ನಡೆಸಲಾಗಿದೆ ಭ್ರಷ್ಟಾಚಾರದ ದೂರು ಕೇಳಿ ಬಂದ ಹಿನ್ನಲೆಯಲ್ಲಿ ಬೆಳ್ಳಂಬೆಳಗ್ಗೆ ಇಇ ಸದಾಶಿವಯ್ಯ ನವರ ಯಲಹಂಕ, ಬೆಂಗಳೂರು, ಮೈಸೂರು ನಿವಾಸಗಳ ಮೇಲೂ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

ಕೆ ಆರ್ ಐ ಡಿ ಎಲ್ ಕಚೇರಿಯಲ್ಲಿ ಭ್ರಷ್ಟಾಚಾರದ ವಾಸನೆ ಕೇಳಿಬಂದ ಹಿನ್ನಲೆಯಲ್ಲಿ ಲೋಕಾಯುಕ್ತ ದಾಳಿ ಮಾಡಿ ಧಾಖಲೆಗಳ ಪರಿಶೀಲನೆ ನಡೆಸಿದೆ ಕೆ ಆರ್ ಐ ಡಿ ಎಲ್ ಎಕ್ಸೂಟಿವ್ ಇಂಜನಿಯರ್ ಸದಾಶಿವಯ್ಯನವರ ಯಲಹಂಕ, ಬೆಂಗಳೂರು, ಮೈಸೂರು ನಿವಾಸಗಳ ಮೇಲೂ ಏಕಕಾಲಕ್ಕೆ ದಾಳಿ ಮಾಡಿರುವ ಲೋಕಾ ಅಧಿಕಾರಿಗಳು ಕಡತ ಪರಿಶೀಲನೆ ತೊಡಗಿದ್ದಾರೆ ಅದೆ ಮಾಧರಿಯಲ್ಲಿ ಚಿಕ್ಕಬಳ್ಳಾಪುರ ನಗರದ ಕಚೇರಿ ಮೇಲೂ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸುತುದ್ದಾರೆ ಆದ್ರೆ ಯಾರು ದೂರು ಕೊಟ್ಟಿದ್ದಾರೆ ಯಾವ ವಿಷಯದಲ್ಲಿ ಲೋಕಾ ಆದಿಕಾರಿಗಳಿಗೆ ಅನುಮಾನ ಬಂದಿದೆ ಎಂಬುದು ತನಿಖೆ ನಂತರವೇ ಹೊರಬರಲಿದೆ.

ನಮ್ಮ ಚಿಕ್ಕಬಳ್ಳಾಪುರ